ಮಾಡುವ ವಿಧಾನ:
ಬಿಸಿ ಬಿಸಿ ಹಾಲು ಕಾಯಿಸಿ..
ಒಣಾ ಮೆಣಸಿನಕಾಯಿ ತುಂಡು ಮಾಡಿ ಹಾಕಿ ಒಣಾ ಶುಂಠಿ ಕರಿಮೆಣಸು ಕಾಳು ಎಳ್ಳು ಶೇಂಗಾ ಬೀಜ ಸೋಂಪು ಕಾಳು ಜೀರಿಗೆ ಕಾಳು ಓಂಖಾಳು ನೆನೆಸಿ ಇಡಿ ಅರ್ಧ ಗಂಟೆ ಕಾಲ.
ಆನಂತರ ಬೆಳ್ಳುಳ್ಳಿ ಈರುಳ್ಳಿ ಹಸಿ ಕೊಬ್ಬರಿ ತುರಿ ಟೋಮಾಟೋ ಸೇರಿಸಿ ಈಗಾಗಲೇ ನೆನೆಸಿ ಇಟ್ಟುಕೊಂಡು ಖಾರ ಮಿಶ್ರಿತ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹುಣಸೆಹಣ್ಣು ರಸ ಬೆಲ್ಲ ಗರಂ ಮಸಾಲ ಪುಡಿ ಧನೀಯಾ ಪುಡಿ ಅರಿಶಿಣ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಆನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಒಗ್ಗರಣೆ ಹಾಕಿ ಸಾಸಿವೆ ಕರಿಬೇವು ಹಿಂಗು
ಉದ್ದಿನಬೇಳೆ ಹಾಕಿ ಚೆನ್ನಾಗಿ ರೋಸ್ಟ್ ಮಾಡಿ ನಂತರ
ಬೀಟ್ರೂಟ್.. ಗೆಣಸು.. ಆಲೂಗಡ್ಡೆ
ಸುವರ್ಣ ಗಡ್ಡೆ.. ಸಿಪ್ಪೆ ತೆಗೆದು ನೀರು ಹಾಕಿ ಚೆನ್ನಾಗಿ ಕುದಿಸಿ ಕಟ್ ಮಾಡಿ ಈ ಎಲ್ಲಾ ದರ ಜೊತೆಗೆ ಸೇರಿಸಿ.
ಕ್ಯಾರೆಟ್, ಕ್ಯಾಬೇಜ್, ಕ್ಯಾಪ್ಸಿಕಂ, ಚಿಲ್ಲಿ, ಈರುಳ್ಳಿ, ಸಣ್ಣಗೆ ಹೆಚ್ಚಿ ಹಾಕಿ ಚೆನ್ನಾಗಿ ರೋಸ್ಟ್ ಮಾಡಿ. ನಂತರ
ಈ ರುಬ್ಬಿದ ಮಿಶ್ರಣ, ಅಚ್ಚ ಖಾರದ ಪುಡಿಹಾಕಿ ಚೆನ್ನಾಗಿ ಕಲಸಿ.
ಚಿಟಿಕೆ ಸಕ್ಕರೆ ಹಾಕಿ ಸಣ್ಣಗೆ ಹುರಿ ಇರುವಂತೆ ನಿಧಾನವಾಗಿ ಹದವಾಗಿ ಬಾಡಿಸಿ ಆಗಾಗ್ಗೆ ಕೈ ಆಡಿಸಿ ಮೃದು ಮಧುರ ಸ್ವಾದಿಷ್ಟಕರ ಪಕ್ವತೆ ಬರಲು
ಒಂದು ಚಮಚ ಗಟ್ಟಿ ಮೊಸರು ಹಾಕಿ ಮುಚ್ಚಿ ಬೇಯಿಸಿ.
ಸೈಡಲ್ಲಿ ಪನ್ನೀರ ಪೀಸ್ ಘೀ ಶಾಲೌ ಫ್ರೈ ಮಾಡಿ
ಇದಕ್ಕೆ ಚಿಟಿಕೆ ಬ್ಲಾಕ್ ಸಾಲ್ಟ್, ಮಿಂಟ್ ಚಾಟ್ ಮಸಾಲ ಪುಡಿ ಸೇರಿಸಿ.
ಚಿಟಕೆ ಕಾರ್ನ್ ಫ್ಲೋರ್ ನೀರಲಿ ಕರಗಿಸಿ ಥಡಕಾ ಹಾಕಿ ಚೆನ್ನಾಗಿ ಕಲಸಿ.
ಶಿಫಾರಸು:
ಅತಿ ಖಾರ ಮಸಾಲೆ ಪ್ರಿಯರಿಗೆ ಸೂಪರ್ ಗಿಫ್ಟ…
0 ಕಾಮೆಂಟ್ಗಳು