ಮೊದಲು ಒಂದು ಪಾವು ಅನ್ನವನ್ನು ಉದುರಾಗಿ ಮಾಡಿಕೊಳ್ಳಿ.

ಹಸಿ ಬಟಾಣಿಯನ್ನು ಬೇಯಿಸಿಕೊಳ್ಳಿ.
ಒಂದು ಬಾಣಲೆಗೆ 4 ಸ್ಪೂನ್ ಎಣ್ಣೆ
ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಇಂಗು, ಕಡ್ಲೆಬೇಳೆ, ಉದ್ದಿನಬೇಳೆ, ಕಡಲೆಬೀಜ ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಹಸಿ ಮೆಣಸಿನ ಕಾಯಿ, ಹರಿಶಿಣ, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಬಾಡಿಸಿ ಅದಕ್ಕೆ ಬೇಯಿಸಿದ ಗ್ರೀನ್ ಪೀಸ್ ಸೇರಿಸಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕೆಳಗಿಳಿಸಿ ನಿಂಬೆ ರಸ, ಅನ್ನ ಸೇರಿಸಿ ಕಲೆಸಿದರೆ ರುಚಿಯಾದ ಗ್ರೀನ್ ಪೀಸ್, ಕ್ಯಾಪ್ಸಿಕಂ ಲೆಮನ್ ರೈಸ್ ರೆಡಿ.


ಗ್ರೀನ್ ಪೀಸ್ ಕ್ಯಾಪ್ಸಿಕಂ ಲೆಮನ್ ರೈಸ್