ಪದಾರ್ಥಗಳು: ರಾವಾ 1 ಕಪ್, ತುಪ್ಪ 1 ಚಮಚ, ಹಾಲು 1 ಕಪ್, ನೀರು 3 ಕಪ್, ಅಸಫೊಯೆಟಿಡಾ 1/2 ಟೇಬಲ್ ಚಮಚ, ಸಾಸಿವೆ ಬೀಜ 1/2 ಚಮಚ, ಕಪ್ಪು ಉರಾದ್ ದಾಲ್ 1 ಚಮಚ, ಚನಾ ದಾಲ್ 1 ಚಮಚ, 10 ಗೋಡಂಬಿ ಬೀಜಗಳು, ಜೀರಿಗೆ 1/2 ಚಮಚ, 2 ಹಸಿ ಮೆಣಸಿನಕಾಯಿ ಕತ್ತರಿಸಿ, ಶುಂಠಿ ಕತ್ತರಿಸಿದ ಸಣ್ಣ ತುಂಡು, ಕರಿಬೇವಿನ ಎಲೆಗಳು, ಮತ್ತು ತೈಲ ಮಾಡುವ ವಿಧಾನ: 1/2 ಚಮಚ ತುಪ್ಪದೊಂದಿಗೆ ರವಾವನ್ನು ಹುರಿಯಿರಿ. ನಡುವೆ ಜೀರಿಗೆ ಸೇರಿಸಿ. ಉತ್ತಮವಾದ ಸು…
ಇನ್ನಷ್ಟು ಓದಿಪದಾರ್ಥಗಳು: ಗೋಬಿ - 2 ಕಪ್ ಮೈದಾ, ಅಕ್ಕಿ ಹಿಟ್ಟು - 2: 1 ಅನುಪಾತ (ನೀವು ಮೈದಾ 4 ಚಮಚಗಳನ್ನು ಸೇರಿಸಿದರೆ ಅಕ್ಕಿ ಹಿಟ್ಟು 2 ಚಮಚ ಸೇರಿಸಿ) ಮೆಣಸಿನ ಪುಡಿ - 1 ಚಮಚ ಉಪ್ಪು - ರುಚಿಗೆ ಅನುಗುಣವಾಗಿ ತೈಲ ಗ್ರೇವಿಗಾಗಿ: ಈರುಳ್ಳಿ -1 ಟೊಮೆಟೊ - 2 ಶುಂಠಿ ಬೆಳ್ಳುಳ್ಳಿಯನ್ನು ನುಣ್ಣಗೆ ಕತ್ತರಿಸಿ - 1 ಚಮಚ ಕರಿಬೇವಿನ ಎಲೆಗಳು - 2 ಟಿಬಿಎಲ್ ಚಮಚಗಳು ಕೊತ್ತಂಬರಿ ಹಸಿರು ಮೆಣಸಿನಕಾಯಿಗಳು - 5 ರುಚಿಗೆ ಉಪ್ಪು ನೀರು 1/4 ಕಪ್ ವಿಧಾನ: ಗೋಬಿಯ…
ಇನ್ನಷ್ಟು ಓದಿಮಾಡುವ ವಿಧಾನ: ಬಿಸಿ ಬಿಸಿ ಹಾಲು ಕಾಯಿಸಿ.. ಒಣಾ ಮೆಣಸಿನಕಾಯಿ ತುಂಡು ಮಾಡಿ ಹಾಕಿ ಒಣಾ ಶುಂಠಿ ಕರಿಮೆಣಸು ಕಾಳು ಎಳ್ಳು ಶೇಂಗಾ ಬೀಜ ಸೋಂಪು ಕಾಳು ಜೀರಿಗೆ ಕಾಳು ಓಂಖಾಳು ನೆನೆಸಿ ಇಡಿ ಅರ್ಧ ಗಂಟೆ ಕಾಲ. ಆನಂತರ ಬೆಳ್ಳುಳ್ಳಿ ಈರುಳ್ಳಿ ಹಸಿ ಕೊಬ್ಬರಿ ತುರಿ ಟೋಮಾಟೋ ಸೇರಿಸಿ ಈಗಾಗಲೇ ನೆನೆಸಿ ಇಟ್ಟುಕೊಂಡು ಖಾರ ಮಿಶ್ರಿತ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹುಣಸೆಹಣ್ಣು ರಸ ಬೆಲ್ಲ ಗರಂ ಮಸಾಲ ಪುಡಿ ಧನೀಯಾ ಪುಡಿ ಅರಿಶಿಣ ಪುಡಿ ಸೇರಿಸಿ ನುಣ್ಣಗೆ ರ…
ಇನ್ನಷ್ಟು ಓದಿಬೇಕಾಗುವ ಸಾಮಗ್ರಿಗಳು: 1 ಕಪ್ ಸ್ಟ್ರಾಬೆರಿ 1/2 ಕಪ್ ಕ್ರೀಮ್ 1/2 ಕಪ್ ಮಿಲ್ಕ್ ಮೇಡ್ 8 ಮಾರಿ ಬಿಸ್ಕಿಟ್ 3 ಟೇಬಲ್ ಚಮಚ ಕೆಂಪು ಟುಟಿ ಫ್ರೂಟಿ 1 ಕಪ್ ಹಾಲು 1 ಟೇಬಲ್ ಚಮಚ ಕಾರ್ನ್ ಫ್ಲೋರ್ 1 ಟೇಬಲ್ ಚಮಚ ಸ್ಟ್ರಾಬೆರಿ ಕ್ರಷ್ ಮಾಡುವ ವಿಧಾನ: ಕೆಲವು ಸ್ಟ್ರಾಬೆರಿ ಕೃಷ್ ಮಾಡಿ ಗ್ಯಾಸ್ ಮೇಲೆ ಒಂದು ಬಾಣಲೆ ಇಡಿ ಅದಕ್ಕೆ 1/2 ಕಪ್ ಸ್ಟ್ರಾಬೆರಿ ಮಿಕ್ಸಿ ಮಾಡಿ ಹಾಕಿ,ನಂತ್ರ 1/2 ಕಪ್ ಸಕ್ಕರೆ ಹಾಕಿ 8 ನಿಮಿಷ ಕುದಿಸಿ ಗ್ಯಾಸ್ ಆಫ್ ಮಾಡಿ ಆರ…
ಇನ್ನಷ್ಟು ಓದಿಕು ಕ್ಕ ರಿ ಗೆ ನಾರು ತೆಗೆದು ಸಣ್ಣಗೆ ಕಟ್ ಮಾಡಿ ತೊಳೆದ ಬೀನ್ಸ್ 1 ಕಪ್, ನಾರು ತೆಗೆದು ಸುಲಿದು ಸಣ್ಣಗೆ ಕಟ್ ಮಾಡಿ ತೊಳೆದ ಚಪ್ಪರದ ಅವರೇ 1ಕಪ್, 1/2 ಕಪ್ ತೊಳೆದ ತೊಗರಿ ಬೇಳೆ ರುಚಿಗೆ ತಕ್ಕಷ್ಟು ಉಪ್ಪು 1-2 ಗ್ಲಾಸ್ ನೀರು ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಕೂಗಿಸಿ ತಣ್ಣಗಾದ ಮೇಲೆ ನೀರನ್ನು ಬಗ್ಗಿಸಿಡಿ. ಮಿಕ್ಸಿ ಜಾರಿಗೆ 1/4 ಹುರಿದು ಸಿಪ್ಪೆ ತೆಗೆದ ಕಡಲೆಬೀಜ 2-3 ಬ್ಯಾಡಗಿ ಮೆಣಸಿನಕಾಯಿ ಹಾಕಿ ತರಿ ತರಿಯಾಗಿ ಪುಡಿ ಮಾಡಿಡಿ. ಬಾ…
ಇನ್ನಷ್ಟು ಓದಿಉದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಬಾಣಲೆಗೆ 2ಚಮಚ ತುಪ್ಪ, 2ಚಮಚ ಎಣ್ಣೆ ಹಾಕಿ ಕಾದ ನಂತ್ರ ಜೀರಿಗೆ, ಪಲಾವ್ ಎಲೆ, ಚಕ್ಕೆ 1ಪೀಸ್, ಲವಂಗ 2, ಏಲಕ್ಕಿ 1ಹಾಕಿ ಬಾಡಿಸಿ ಸಣ್ಣಗೆ ಕಟ್ ಮಾಡಿದ 1ಈರುಳ್ಳಿ ಗೋಡಂಬಿ ಸ್ವಲ್ಪ, ಸ್ವಲ್ಪ ಕರಿಬೇವು ಕಟ್ ಮಾಡಿದ 2ಹಸಿಮೆಣಸಿನಕಾಯಿ ಸ್ವಲ್ಪ ಹಸಿಬಟಾಣಿ ಹಾಕಿ ಫ್ರೈ ಮಾಡಿ. 1ಚಮಚ ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವಂತೆ ಫ್ರೈ ಮಾಡಿ 1/4ಚಮಚ ಅರಶಿನ, 1/2ಚಮಚ ಕಾರದ ಪುಡಿ, 1/2ಚಮಚ ಗರಂ ಮಸ…
ಇನ್ನಷ್ಟು ಓದಿ1ಕಪ್ ಕಡಲೆಬೇಳೆಯನ್ನು ತೊಳೆದು 1ಗಂಟೆ ಕಾಲ ನೆನೆಸಿಡಿ. ಮಿಕ್ಸಿ ಜಾರಿಗೆ ನೆಂದ ಕಡಲೆಬೇಳೆ 1ಪೀಸ್ ಚಕ್ಕೆ, 3-4 ಲವಂಗ,5-8 ಹಸಿಮೆಣಸಿನಕಾಯಿ, 5-6 ಬೆಳ್ಳುಳ್ಳಿ ಎಸಳು, 1/2ಇಂಚು ಶುಂಠಿ ಹಾಕಿ ತರಿ ತರಿಯಾಗಿ ರುಬ್ಬಿಡಿ. ಒಂದು ಬಟ್ಟಲಿಗೆ ಸಣ್ಣಗೆ ಕಟ್ ಮಾಡಿದ 1 ಈರುಳ್ಳಿ, ಸ್ವಲ್ಪ ಸಬ್ಬಕ್ಕಿ ಸೊಪ್ಪು, ಸ್ವಲ್ಪ ಕೊತಂಬರಿ, ಸ್ವಲ್ಪ ಪುದಿನಾ, ಸ್ವಲ್ಪ ಕರಿಬೇವು ರುಬ್ಬಿದ ಬೇಳೆ ಮಿಶ್ರಣ ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಕಲಿಸಿ ಕಾದ ಎಣ್ಣೆಯಲ್ಲ…
ಇನ್ನಷ್ಟು ಓದಿCopyright © 2020-2021 My Favourite Spot All Rights Reseved